ವಿದ್ಯಾ ಸ್ಪೂರ್ತಿ 2026
ವಿದ್ಯಾರ್ಥಿ ಮತ್ತು ಪೋಷಕರಿಗಾಗಿ ಒಂದು ದಿನದ ವಿಶೇಷ ಕಾರ್ಯಾಗಾರ ಶಿಬಿರ
ಆತ್ಮೀಯ ಪಾಲಕರು ಹಾಗೂ ಪೋಷಕರೆ, 🙏
ನಿಮ್ಮ ನೆಚ್ಚಿನ ಮಕ್ಕಳ ಅಧ್ಯಯನ, ಪರೀಕ್ಷಾ ತಯಾರಿ ಹಾಗೂ ಭವಿಷ್ಯದ ವೃತ್ತಿ ಆಯ್ಕೆ ಇತ್ಯಾದಿ ಅವಶ್ಯಕತೆಗೆ ಅನುಗುಣವಾಗಿ ಸೂಕ್ತ ಹಾಗೂ ಸ್ಪಷ್ಟ ಮಾರ್ಗದರ್ಶನ ನೀಡುವ ಉದ್ದೇಶದಿಂದ ಒಂದು ದಿನದ "ವಿದ್ಯಾಸ್ಪೂರ್ತಿ-2026" ವಿನೂತನವಾದ ಕಾರ್ಯಾಗಾರವನ್ನು ಶ್ರೀ ಸಂತ ನಾಮದೇವ ಸಿಂಪಿ ಯುವ ಘಟಕ ಹಾಗೂ ಮಹಿಳಾ ಘಟಕ, ಶ್ರೀ ಸಂತ ನಾಮದೇವ ಸಿಂಪಿ ಸಮಾಜ (ರಿ) ಬೆಂಗಳೂರು ಇವರವತಿಯಿಂದ ಆಯೋಜಿಸಲಾಗಿದೆ.
ಕಾರ್ಯಾಗಾರದ ಪ್ರಮುಖ ಅಂಶಗಳು:✍️
- ಯೋಜನಾಬದ್ಧ ಅಧ್ಯಯನ ಮತ್ತು ಈ ಕುರಿತು ವಿಷಯ ತಜ್ಞರಿಂದ ಉಪಯುಕ್ತ ಸಲಹೆಗಳು (Study Tips)
- ಮೆಮೊರಿ ಹ್ಯಾಕ್ಸ್ (Memory Hacks) - ಗುರಿ ಆಧಾರಿತ ಪರೀಕ್ಷಾ ಸಿದ್ಧತೆ
- ವೃತ್ತಿ ಆಯ್ಕೆಗೆ ಮಾರ್ಗದರ್ಶನ (Career Guidance)
- ಪ್ರತಿಯೊಂದು ವಿಭಾಗಗಳಲ್ಲಿ ಖ್ಯಾತ ಹಾಗೂ ನುರಿತ ವಿಷಯ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.
- ಕಾರ್ಯಾಗಾರದಲ್ಲಿ ಭಾಗವಹಿಸಿರುವ ಕುರಿತು ಪ್ರಮಾಣಪತ್ರ ವಿತರಿಸಲಾಗುವುದು
ಕಾರ್ಯಕ್ರಮ ವಿವರಗಳು:📝
📅 ದಿನಾಂಕ: 25 ಜನವರಿ 2026
⏰ ಆರಂಭ ಸಮಯ: ಬೆಳಿಗ್ಗೆ 8:30
📍 ಸ್ಥಳ: ನಾಮದೇವ ಭವನ, 9ನೇ ಅಡ್ಡ ರಸ್ತೆ, ಹೊಂಬೇಗೌಡನಗರ, ವಿಲ್ಸನ್ ಗಾರ್ಡನ್, ಬೆಂಗಳೂರು – 560027
⏰ ಆರಂಭ ಸಮಯ: ಬೆಳಿಗ್ಗೆ 8:30
📍 ಸ್ಥಳ: ನಾಮದೇವ ಭವನ, 9ನೇ ಅಡ್ಡ ರಸ್ತೆ, ಹೊಂಬೇಗೌಡನಗರ, ವಿಲ್ಸನ್ ಗಾರ್ಡನ್, ಬೆಂಗಳೂರು – 560027
ನೋಂದಣಿ ವಿವರಗಳು🧾👨👧:
- ನೋಂದಣಿ ಶುಲ್ಕ: ₹199 ಮಾತ್ರ (ಪ್ರತಿ ವಿದ್ಯಾರ್ಥಿಗೆ)
- ಪ್ರತಿಯೊಬ್ಬ ವಿದ್ಯಾರ್ಥಿಯ ಜೊತೆ ಒಬ್ಬ ಪೋಷಕ ಅಥವಾ ಪಾಲಕರು ಭಾಗವಹಿಸಬಹುದು.
- ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಮತ್ತು ಸಂಜೆ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ.
ವಿದ್ಯಾಸ್ಪೂರ್ತಿ-2026 ಶಿಬಿರಕ್ಕೆ ನೋಂದಾಯಿಸಲು, ದಯವಿಟ್ಟು ಈ ಕೆಳಗಿನ Google ಲಿಂಕ್ ಬಳಸಿ ಮತ್ತು ನಿಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಿ:
👉 Google Form: https://forms.gle/5qq8VME5uo1EUC656
ಈ ಕಾರ್ಯಾಗಾರಕ್ಕೆ ಪ್ರವೇಶಾತಿ ಸೀಮಿತವಾಗಿರುವುದರಿಂದ (Limited Entries) ಈ ಕೂಡಲೇ ನೋಂದಾಯಿಸಲು ಕೋರಿದೆ.
ಧನ್ಯವಾದಗಳೊಂದಿಗೆ,🙏
ಶ್ರೀ ಸಂತ ನಾಮದೇವ ಸಿಂಪಿ ಯುವ ಘಟಕ ಹಾಗೂ ಮಹಿಳಾ ಘಟಕ
ಶ್ರೀ ಸಂತ ನಾಮದೇವ ಸಿಂಪಿ ಸಮಾಜ (ರಿ) ಬೆಂಗಳೂರು
ಶ್ರೀ ಸಂತ ನಾಮದೇವ ಸಿಂಪಿ ಯುವ ಘಟಕ ಹಾಗೂ ಮಹಿಳಾ ಘಟಕ
ಶ್ರೀ ಸಂತ ನಾಮದೇವ ಸಿಂಪಿ ಸಮಾಜ (ರಿ) ಬೆಂಗಳೂರು
